ಹನಿ..ಹನಿ….!!!!

*ತಾರೆ….*

images1.jpg

ಸಾವಿರ ತಾರೆಗಳ ನಡುವೆ  

ಆವೊಂದು ತಾರೆ ಮಾತ್ರ

ಮಿನುಗುತಿತ್ತು

ಅದು ಅವಳೆಂದು ತಿಳಿದ ಕೂಡಲೆ

ಕಣ್ಣು ತೆರೆಯಿತು….. 

                                                       ~ನಾಗು….


3 Responses to “ಹನಿ..ಹನಿ….!!!!”

  • shrirastu

    ಅಹಾ ಎಂಥಾ ಹನಿಗಳು……
    ಮೈನವಿರೇಣಿಸುವ ಕವನದ ಹನಿಗಳು
    ಮನ ಮುಟ್ಟುವ ಕವನದ ಹನಿಗಳು
    ದಾಕರಾಕಾರ ಮಳೆ ಹನಿಯು
    ಈಗ ಕವನದ ಹನಿಗಳಾಗಿಧೆಯೊ ಎಂಬಂತೆ……
    ಸವಿ ಸವಿ ಸಿಹಿ ಹನಿ………

  • KannadaHanigalu

    ನಮಸ್ಕಾರ ನಾಗು ರವರಿಗೆ,

    ನಿಮ್ಮ ಕವನಗಳು ಬಹಳ ಸೊಗಸಾಗಿದೆ.

    ನಾವು ಕನ್ನಡಹನಿಗಳ ಬಳಗ ದಿಂದ ನಿಮ್ಮಲ್ಲಿ ಒಂದು ವಿನಂತಿ.

    ಈ ನಿಮ್ಮ ಕವನ, ಹನಿಗವನ, ಹಾಸ್ಯ ಮುಂತಾದುವುಗಳು ಇನ್ನೂ ಹೆಚ್ಚು ಜನರನ್ನು ಸೇರಲ್ಲೆಂದು ಆಶಿಸುತ್ತೇವೆ. ಈ ನಿಟ್ಟಿನಲ್ಲಿ ನಿಮ್ಮ ಕವನ, ಹನಿಗವನ, ಹಾಸ್ಯವನ್ನು ನಮ್ಮ ಅಂತರ್ಜಾಲದಲ್ಲಿ ಪ್ರಕಟಿಸುವಿರಾ ?

    ನಮ್ಮನ್ನು ಸಂಪರ್ಕಿಸಲು : kannadahanigalu@gmail.com

    ಇಂತಿ ನಿಮ್ಮ
    ಕನ್ನಡ ಹನಿಗಳ ಬಳಗ

  • kanasu

    ಹಾಯ್ ಸೊ ಗುಡ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.