Posted by: nag4nagu on: April 20, 2008
ನನ್ನ ಮನದ ಗೆಳೆತನದ ಬಾನಂಗಳದಲಿ ಮಿಂಚಿ ಮರೆಯಾದ ಮೊದಲ ತಾರೆಗೆ.. I mean ಗೆಳತಿ …***ಗೆ.,
ನಿನ್ನನ್ನ ಹೇಗಿದ್ದೀಯಾ ಅಂಥ ಕೇಳಲಿಕ್ಕೆ ಮನಸೇ ಬರುತ್ತಿಲ್ಲ.. ನನ್ನನ್ನ ನೋವಿನ ಬಾವಿಗೆ ತಳ್ಳಿ ಹೋದ ನೀ ಚೆನ್ನಾಗಿರದೆ ಮತ್ತೇನು…
ಚೆನ್ನಾಗೇ ಇರು.. ಆದರೆ ನಾನ್ ಚೆನ್ನಾಗಿಲ್ಲ ನೋಡು ಅದಕ್ಕೆ ಈ ಪತ್ರ.
ಈ ಬಾಳಿನ ಸುಂದರ ಪ್ರಯಾಣದಲಿ ಗೆಳತಿಯಾಗಿ ಕೈ ಹಿಡಿದು ಜೊತೆ-ಜೊತೆಗೆ ಸಾಗುವೆ…, ಅದಕ್ಕೇಕೆ ಪ್ರೀತಿ ಗೊಡವೆ ಎಂದು ಹೇಳಿದ ನೀನೆ
ಈಗ ಈ ದಾರಿಯಲಿ ನನ್ನ ಒಬ್ಬಂಟಿಯಾಗಿ ಮಾಡಿ, ನಾ ರೆಪ್ಪೆ ಮುಚ್ಚಿ [...]
ನಾವು ನೀವು ಹೇಳಿದ್ದು.. ಕೇಳಿದ್ದು..