**********************************
ಕನ್ನಡಿಗರಿಗಾಗಿ. . . .
ಕನಸು ಕಾಣುವವರಿಗಾಗಿ. . . .
ಎಲ್ಲಕ್ಕಿಂತ ಮಿಗಿಲಾಗಿ
ಮುದ್ದು ಮನಸು ಗಳಿಗಾಗಿ. . . .
**********************************
ಕನಸು ಕೇವಲ ಕಣ್ಣಿಗಲ್ಲ ಪ್ರೀತಿ ಪ್ರಾಣಕ್ಕಾಗಿ ಅಲ್ಲ….
ಎರಡೂ ಒಂದೇ ಒಂದು ಮುದ್ದು “ಮನಸಿಗಾಗಿ”
~maNu
**********************************
ಕನ್ನಡಿಗರಿಗಾಗಿ. . . .
ಕನಸು ಕಾಣುವವರಿಗಾಗಿ. . . .
ಎಲ್ಲಕ್ಕಿಂತ ಮಿಗಿಲಾಗಿ
ಮುದ್ದು ಮನಸು ಗಳಿಗಾಗಿ. . . .
**********************************
ಕನಸು ಕೇವಲ ಕಣ್ಣಿಗಲ್ಲ ಪ್ರೀತಿ ಪ್ರಾಣಕ್ಕಾಗಿ ಅಲ್ಲ….
ಎರಡೂ ಒಂದೇ ಒಂದು ಮುದ್ದು “ಮನಸಿಗಾಗಿ”
~maNu
February 1st, 2007 at 7:34 pm
ತಪ್ಪದೆ… ಅಪ್ಪಿ ಒಪ್ಪಿಕೊಳ್ಳಿ….
February 21st, 2007 at 1:54 pm
ತುಂಬಾ ಸೊಗಸಾಗಿದೆ ಈ ಕವನ……..
September 11th, 2008 at 6:50 am
ಪ್ರಿಯ ಆತ್ಮೀಯ ಸ್ನೇಹಿತರೆ,
ನಿಮ್ಮ ಈ ಮೇಲಿನ ಹನಿಗಳು ಬಹಳ ಸೊಗಸಾಗಿದೆ.
ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.
http://kannadahanigalu.com/
ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.
ಹಾಗೆಯೇ ಸಾದ್ಯವಾದಲ್ಲಿ ನಿಮ್ಮ ಕವನ, ಚುಟುಕ, ಕವಿತೆ, ಹಾಸ್ಯ ಮುಂತಾದವುಗಳಿದ್ದರೆ ನಿಮ್ಮ ಹೆಸರಿನಲ್ಲಿ ಪ್ರಕಟಿಸಬಹುದು.
ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.
ಧನ್ಯವಾದಗಳೊಂದಿಗೆ…..
January 20th, 2012 at 3:53 pm
ನಿಮ್ಮ ಈ ಮೇಲಿನ ಹನಿಗಳು ಬಹಳ ಸೊಗಸಾಗಿದೆ