Page Title
|
ಹೀಗೆ ತುಂಬಾನೇ ಮಾತುಗಳು ಹೇಳದೆ ಹಾಗೆ ಹೂತುಹೋಗಿವೆ ಮನದ ನೆಲದಲಿ.. ಕೇಳೋ ಕಿವಿಗಳು ಇಲ್ಲ ಅಂದ ಮೇಲೆ, ಈ ತುಟಿಗಳಾದರೂ ಏನೂ ಮಾಡಿಯಾವು ಹೇಳು..! ಆದರೆ.. ಅಕಸ್ಮಾತ್ ನೀ ಕೇಳೋಕ್ಕೆ ಮನಸು ಮಾಡಿದ್ರೆ.. ನಿನಗೆ ಗೊತ್ತಿಲ್ಲದೆ ನಿನ್ನ ಕಣ್ಣ ಹನಿಗಳಾದರೇನು ಜಾರಿದರೆ ನಿಜವಾಗ್ಲೂ ಅದಕ್ಕೆ ನಾ ಹೊಣೆ ಹೊರಲಾರೆ.. ಆ ಆರೋಪ ನನ್ ಮೇಲೆ ಹೊರಿಸಬೇಡ.. ಈಗಾಗಲೇ ತುಂಬಾ ಆರೋಪಗಳ ಹೊತ್ತು ಸೋತು ಸುಣ್ಣವಾಗಿದಿನಿ.. ಇನ್ನು ಬೇಡ ಕಣೆ..!
ಇಷ್ಟೆಲ್ಲಾ ಆದ್ರೂ ನನ್ ಹೃದಯ ಅನ್ನುವ ಗೋಡೆ, ನಿನ್ನ ನೆನಪೆಂಬ ಚಿತ್ರ ಅಂಟಿಕೊಳ್ಳಲಿ ಅಂಥ.. ನನ್ ಮನದ ಗಗನದಲಿ ನಿನ್ನ ಕನಸುಗಳು ತಾರೆಗಳಾಗಿ ಹೊಳೆಯಲಿ ಅಂಥ ಕಾಯ್ತಾ ಇದೆ….! ಗಾಳಿ ಗೋಪುರದ ಕೆಳಗಿನ ನಿರೀಕ್ಷೆಗಳ ಅಂತಃಪುರದಲಿ ಕಾಯ್ತಾ ಇರುವ ಇಂತಿ ನಿನ್ನ ???? |

September 6th, 2008 at 2:32 pm
Nijavagalu chennagide
September 7th, 2008 at 1:30 am
Thank u.. !!
January 14th, 2009 at 2:08 pm
ಹಾಗೇ..ಸುಮ್ಮನೆ…! ಅಂದ ಹೃದಯ ಅದ್ಯಾಕೋ ತುಂಬಾ ಮೆಚ್ಚುಗೆಯಾಯ್ತು.ದನಿಯಲ್ಲಿ ನಿಜವಾದ ದರ್ದ್..ಏನೋ..? ಅಂತ ಕಣ್ಣು ತುಂಬಿ ಬಂತು..!
ನಾಗು,ತಳವಾರ್.
April 23rd, 2009 at 7:09 pm
haage sumne bardidru tumba channagide….
October 6th, 2010 at 3:52 pm
Thank u.. !!
October 6th, 2010 at 3:53 pm
i love you
October 6th, 2010 at 3:57 pm
thank u …………………………………….? man
April 19th, 2011 at 2:17 pm
Thumba Super Agide Kanri Nin Kavanagalu.
nim blog details nange thilistira please.
January 16th, 2012 at 1:28 pm
nijavaglu tumba chennagide friend