ಕವನಗಳು….

ನಲ್ಲೆ”….

ನಲ್ಲೆ ನಿನ್ನನ್ನು ನಾ  

ಚಂದ್ರನಿಗೆ ಹೋಲಿಸಲೇ….?

ಬೇಡ ಎಂದೆಯಾ….!

ಅವನಲ್ಲಿವೆ ಕಪ್ಪು ಕಲೆಗಳು

ಇರಬಹುದು…..

ಆಸಿನ್….

ನಿನ್ನಲ್ಲೂ ಇವೆ ಕಪ್ಪನೆಯ

ಹುಬ್ಬು ಸಾಲುಗಳು….

ಮತ್ತು ಮುಂಗುರುಳು

*

**

***

****

                         ಒಪ್ಪಿಕೊಂಡೆಯಾ…..?                      

                        ~ನಾಗ

——————————————————————————

 ಭಾವಕ್ಕೆಲ್ಲಿ ಬೆಲೆ…

ನೀನು…

ನನ್ನ ಪ್ರೀತಿಯನ್ನು ಒಪ್ಪಿಕೊ…

ಅಥವಾ ಅದರಿಂದ ತಪ್ಪಿಸಿಕೊ…. 

ನೀನು

ಪ್ರೀತಿ ಕೊಡು ಎಂದರೂ

ಬೇಡ ಎಂದರೂ ಕೊಡುತ್ತಲೆ ಇರುವೆ 

ಕೊಡುವುದಷ್ಟೆ ಬರೆದಿದೆ

ನನ್ನ ಹಣೆಯ ಮೇಲೆ

ಕ್ಷಮಿಸು….….

ನನ್ನೆದೆಯ ಮೇಲೆ 

ನಾ ಕೊಟ್ಟಿದ್ದೆಷ್ಟು ಲೆಕ್ಕ ಹಾಕಬೇಡ

flower.gif

ನಾ ಕೊಟ್ಟಿದ್ದಕ್ಕೆ ಬೆಲೆ ಕಟ್ಟಬೇಡ…. 

ಯಾರ ಭಾವನೆಗಳೂ ಮಾರಾಟಕ್ಕಿಲ್ಲ

ನನ್ನದೂ ಹಾಗೆಯೇ….ಇಷ್ಟವಿರೆ ಒಪ್ಪಿಕೊ

ಒಪ್ಪಿ ಅಪ್ಪಿಕೊ….

ನನ್ನಲ್ಲಿ ಯಾವ ನೀರಿಕ್ಷೆಯೂ ಇಲ್ಲ…..

                             …..ನಾಗು

Advertisements

7 thoughts on “ಕವನಗಳು….

 1. KannadaHanigalu ಹೇಳುತ್ತಾರೆ:

  ನಮಸ್ಕಾರ ನಾಗು ರವರಿಗೆ,

  ನಿಮ್ಮ ಕವನಗಳು ಬಹಳ ಸೊಗಸಾಗಿದೆ.

  ನಾವು ಕನ್ನಡಹನಿಗಳ ಬಳಗ ದಿಂದ ನಿಮ್ಮಲ್ಲಿ ಒಂದು ವಿನಂತಿ.

  ಈ ನಿಮ್ಮ ಕವನ, ಹನಿಗವನ, ಹಾಸ್ಯ ಮುಂತಾದುವುಗಳು ಇನ್ನೂ ಹೆಚ್ಚು ಜನರನ್ನು ಸೇರಲ್ಲೆಂದು ಆಶಿಸುತ್ತೇವೆ. ಈ ನಿಟ್ಟಿನಲ್ಲಿ ನಿಮ್ಮ ಕವನ, ಹನಿಗವನ, ಹಾಸ್ಯವನ್ನು ನಮ್ಮ ಅಂತರ್ಜಾಲದಲ್ಲಿ ಪ್ರಕಟಿಸುವಿರಾ ?

  ನಮ್ಮನ್ನು ಸಂಪರ್ಕಿಸಲು : kannadahanigalu@gmail.com

  ಇಂತಿ ನಿಮ್ಮ
  ಕನ್ನಡ ಹನಿಗಳ ಬಳಗ

 2. mallikarjuna ಹೇಳುತ್ತಾರೆ:

  nimma kavanagallu thumba chenagidhe
  inu mundhe idhe thara kantinew madi mundhe oolle bavisya idhe
  mallika

 3. sps ಹೇಳುತ್ತಾರೆ:

  ಯಾಕೆ ನಾಗು, ಇತ್ತೀಚೆಗೆ ಮೌನಿಯಾಗಿದ್ದೀರಿ.. ನಿಮ್ಮಿಂದ ನಾವು ಬಹಳಷ್ಟು ನಿರೀಕ್ಷಿಸುತ್ತಿದ್ದೇವೆ..

 4. venkatesh.gonnagar ಹೇಳುತ್ತಾರೆ:

  ನಿಮ್ಮ ಹನಿಗವನಳು ನನ್ನ ಸಾಹಿತ್ಯದ ಹಸಿವನ್ನು ಹೇಚ್ಚಿಸಿವೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s