ಹನಿ..ಹನಿ….!!!!

*ತಾರೆ….*

images1.jpg

ಸಾವಿರ ತಾರೆಗಳ ನಡುವೆ  

ಆವೊಂದು ತಾರೆ ಮಾತ್ರ

ಮಿನುಗುತಿತ್ತು

ಅದು ಅವಳೆಂದು ತಿಳಿದ ಕೂಡಲೆ

ಕಣ್ಣು ತೆರೆಯಿತು….. 

                                                       ~ನಾಗು….

Advertisements

4 thoughts on “ಹನಿ..ಹನಿ….!!!!

 1. shrirastu ಹೇಳುತ್ತಾರೆ:

  ಅಹಾ ಎಂಥಾ ಹನಿಗಳು……
  ಮೈನವಿರೇಣಿಸುವ ಕವನದ ಹನಿಗಳು
  ಮನ ಮುಟ್ಟುವ ಕವನದ ಹನಿಗಳು
  ದಾಕರಾಕಾರ ಮಳೆ ಹನಿಯು
  ಈಗ ಕವನದ ಹನಿಗಳಾಗಿಧೆಯೊ ಎಂಬಂತೆ……
  ಸವಿ ಸವಿ ಸಿಹಿ ಹನಿ………

 2. KannadaHanigalu ಹೇಳುತ್ತಾರೆ:

  ನಮಸ್ಕಾರ ನಾಗು ರವರಿಗೆ,

  ನಿಮ್ಮ ಕವನಗಳು ಬಹಳ ಸೊಗಸಾಗಿದೆ.

  ನಾವು ಕನ್ನಡಹನಿಗಳ ಬಳಗ ದಿಂದ ನಿಮ್ಮಲ್ಲಿ ಒಂದು ವಿನಂತಿ.

  ಈ ನಿಮ್ಮ ಕವನ, ಹನಿಗವನ, ಹಾಸ್ಯ ಮುಂತಾದುವುಗಳು ಇನ್ನೂ ಹೆಚ್ಚು ಜನರನ್ನು ಸೇರಲ್ಲೆಂದು ಆಶಿಸುತ್ತೇವೆ. ಈ ನಿಟ್ಟಿನಲ್ಲಿ ನಿಮ್ಮ ಕವನ, ಹನಿಗವನ, ಹಾಸ್ಯವನ್ನು ನಮ್ಮ ಅಂತರ್ಜಾಲದಲ್ಲಿ ಪ್ರಕಟಿಸುವಿರಾ ?

  ನಮ್ಮನ್ನು ಸಂಪರ್ಕಿಸಲು : kannadahanigalu@gmail.com

  ಇಂತಿ ನಿಮ್ಮ
  ಕನ್ನಡ ಹನಿಗಳ ಬಳಗ

 3. kanasu ಹೇಳುತ್ತಾರೆ:

  ಹಾಯ್ ಸೊ ಗುಡ್

 4. Shashikumar ಹೇಳುತ್ತಾರೆ:

  ಸೂಪರ್… ನಿಮ್ಮ ಕವನಗಳು ಬಹಳ ಚೆನ್ನಾಗಿದೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s