ಒಂದೇ ಒಂದ್ ಮಾತು….

ಗೊತ್ತಿಲ್ಲದ ಗೆಳೆಯ ಗೆಳತಿಯರೆ….

ನಂಗೊತ್ತು…. ನಿಮಗೂ ಗೊತ್ತು: “ಮನಸು – ಕನಸು” ಇಲ್ದೇ ನೀವು, ನಾನು, ಯಾರೂ ಇಲ್ಲ, ಮತ್ತು ಇರಕ್ಕಾಗಲ್ಲ.!

ಏನಂತೀರಿ….?ballon1.png

ನಿಮ್ಮ ಮನಸಿಗೆ ಇಷ್ಟ ಆಗೋ ಎಷ್ಟೋ ವಿಷಯಗಳು ಈ ಭೂಮಿ ಮೆಲೆ ಇವೆ , ಇರಲಿ.

ಆ ಎಷ್ಟೋ ವಿಷಯಗಳಲ್ಲಿ ಇದು ಅಂದ್ರೆ ಈ Blog ಕೂಡ ಇರಲಿ, ಇದೊಂದು ಸವಿನಯ ಕೋರಿಕೆ.

ನಿಮಗೆ ಮನಸಿದೆ ಅಂದ ಮೇಲೆ ಕನಸು ಇರುತ್ತೆ ಅಲ್ವಾ….

ಆ ಕನಸಲ್ಲಿ ನಿಮ್ಮ ಹುಡುಗಿನೋ/ಹುಡುಗಾನೋ…. ಬರುತ್ತಾರೆ, ಬಂದು ಕಾಟ ಕೊಡ್ತಾರೆ ತಾನೆ, ಕೊಡ್ಲೇ ಬೇಕು ಬಿಡಿ.

ಕೊಡ್ಲಿಲ್ಲ ಅಂದ್ರೆ ಅವರ ಮನಸಿಗೆ ಸಮಾಧಾನ ಎಲ್ಲಿಂದ ಸಿಗ್ಬೇಕು….!!!?

ಆ ರೀತಿ ಕಾಟ ಕೊಟ್ಟವರ ಬಗ್ಗೆ, ಅಥವಾ ಆ ಕಾಟದ ಬಗ್ಗೆ ಕಾಟಾಚಾರವಾಗಿ ಬರೆಯದೆ ಮನಸಿಟ್ಟು ಬರೆದು ಈ Blogಗೆ Post ಮಾಡಬಹುದು….ಮಾಡಿ….

ನನಗೆ ಬೇಜಾನ್ ಬೆಡಗಿಯರು ಕಾಡ್ತಾರೆ…. ಯಾವ್ ಪಾಟಿ ಕಾಡ್ತಾರೆ ಅಂದ್ರೆ ಅವರ ಕಾಟ ತಾಳಲಾರದೆ ಈ Blog ಎಂಬ ಪುಟ್ಟ ಗೂಡಿಗೆ ಬಂದು ಸೇರಿಕೊಂಡು ಬಿಟ್ಟಿದಿನಿ…

ನೀವು ನನ್ನ ಹಾಗೆನೆ ಶ್ಯಾನೆ ಕಷ್ಟಪಟ್ಟಿದ್ರೆ ಮುಲಾಜಿಲ್ಲದೆ ಈ ಮನಸಿನ ಗೂಡಿಗೆ ಒಂದು ಮುದ್ದಿನ “ಗುಬ್ಬಿ” ಆಗಿಬಿಡಿ….

ಈ ಗೂಡು ನಿಮಗಾಗಿ ಸದಾ ತೆರೆದ ಬಾಗಿಲನಲ್ಲಿ ಕಾಯುತ್ತಿರುತ್ತದೆ….

                                                                           —–ನಾಗ….{ಒಳ್ಳೆ ಹುಡುಗ….. ನಿಮ್ಮ ತರಾನೆ…!!!!}

Advertisements

2 thoughts on “ಒಂದೇ ಒಂದ್ ಮಾತು….

  1. divu ಹೇಳುತ್ತಾರೆ:

    nice ,,,there is some beautifful,, things r there …
    again..and again…
    read,,,
    thanks…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s