..ಹಾಗೆ ಸುಮ್ಮನೆ..

Page Title

ಹೀಗೆ ತುಂಬಾನೇ ಮಾತುಗಳು ಹೇಳದೆ ಹಾಗೆ ಹೂತುಹೋಗಿವೆ ಮನದ ನೆಲದಲಿ..

ಕೇಳೋ ಕಿವಿಗಳು ಇಲ್ಲ ಅಂದ ಮೇಲೆ, ಈ ತುಟಿಗಳಾದರೂ ಏನೂ ಮಾಡಿಯಾವು ಹೇಳು..!

ಆದರೆ.. ಅಕಸ್ಮಾತ್ ನೀ ಕೇಳೋಕ್ಕೆ ಮನಸು ಮಾಡಿದ್ರೆ.. ನಿನಗೆ ಗೊತ್ತಿಲ್ಲದೆ ನಿನ್ನ ಕಣ್ಣ

ಹನಿಗಳಾದರೇನು ಜಾರಿದರೆ ನಿಜವಾಗ್ಲೂ ಅದಕ್ಕೆ ನಾ ಹೊಣೆ ಹೊರಲಾರೆ..

ಆ ಆರೋಪ ನನ್ ಮೇಲೆ ಹೊರಿಸಬೇಡ.. ಈಗಾಗಲೇ ತುಂಬಾ ಆರೋಪಗಳ ಹೊತ್ತು

ಸೋತು ಸುಣ್ಣವಾಗಿದಿನಿ.. ಇನ್ನು ಬೇಡ ಕಣೆ..!

ಇಷ್ಟೆಲ್ಲಾ ಆದ್ರೂ ನನ್ ಹೃದಯ ಅನ್ನುವ ಗೋಡೆ, ನಿನ್ನ ನೆನಪೆಂಬ ಚಿತ್ರ

ಅಂಟಿಕೊಳ್ಳಲಿ ಅಂಥ..

ನನ್ ಮನದ ಗಗನದಲಿ ನಿನ್ನ ಕನಸುಗಳು ತಾರೆಗಳಾಗಿ

ಹೊಳೆಯಲಿ ಅಂಥ

ಕಾಯ್ತಾ ಇದೆ….!

ಗಾಳಿ ಗೋಪುರದ ಕೆಳಗಿನ ನಿರೀಕ್ಷೆಗಳ ಅಂತಃಪುರದಲಿ ಕಾಯ್ತಾ ಇರುವ

ಇಂತಿ ನಿನ್ನ ????


Advertisements

9 thoughts on “..ಹಾಗೆ ಸುಮ್ಮನೆ..

 1. balachandra ಹೇಳುತ್ತಾರೆ:

  Nijavagalu chennagide

 2. nagtalwar ಹೇಳುತ್ತಾರೆ:

  ಹಾಗೇ..ಸುಮ್ಮನೆ…! ಅಂದ ಹೃದಯ ಅದ್ಯಾಕೋ ತುಂಬಾ ಮೆಚ್ಚುಗೆಯಾಯ್ತು.ದನಿಯಲ್ಲಿ ನಿಜವಾದ ದರ್ದ್..ಏನೋ..? ಅಂತ ಕಣ್ಣು ತುಂಬಿ ಬಂತು..!
  ನಾಗು,ತಳವಾರ್.

 3. ganesh mk ಹೇಳುತ್ತಾರೆ:

  haage sumne bardidru tumba channagide….

 4. prasanna.m ಹೇಳುತ್ತಾರೆ:

  thank u …………………………………….? man

 5. Athmiya ಹೇಳುತ್ತಾರೆ:

  Thumba Super Agide Kanri Nin Kavanagalu.
  nim blog details nange thilistira please.

 6. manju ಹೇಳುತ್ತಾರೆ:

  nijavaglu tumba chennagide friend

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s